top of page
IMG_20180912_174752.jpg

PUSHPA NURSING HOME

ಪುಷ್ಪ ನರ್ಸಿಂಗ್ ಹೋಮ್

Starting as a clinic named 'Pushpa Clinic' in 1978, Pushpa Nursing Home was established in 1990.

It is one of the first health care facilities to serve people in and around Whitefield.

Pushpa Nursing Home offers services to patients seeking Medical (Physician), Paediatric, Surgical, Obstetric and Gynaecological care.

1978 ರಲ್ಲಿ `ಪುಷ್ಪ ಕ್ಲಿನಿಕ್' ಎಂದು ಶುರುವಾದ ಇದು, 1990ಕ್ಕೆ `ಪುಷ್ಪ ನರ್ಸಿಂಗ್ ಹೋಮ್' ಆಯಿತು.

ಇದು ವೈಟ್ ಫೀಲ್ಡ್ ವಲಯದಲ್ಲಿ ಮೊದಮೊದಲು ಶುರುವಾದ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಒಂದು.

ಇಲ್ಲಿ ಪ್ರಸ್ತುತ ಶಸ್ತ್ರಚಿಕಿತ್ಸೆ, ವೈದ್ಯಕೀಯ, ಮಕ್ಕಳ ಮತ್ತು ಪ್ರಸೂತಿ ಚಿಕಿತ್ಸೆ ಕೊಡಲಾಗುವುದು.

FACILITIES

SURGERY

LOCATE US

Click here for directions

bottom of page